ದಕ್ಷಿಣಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ (ಕೆ.ಎಂ.ಎಫ್.) ಚುನಾವಣೆ ಇಂದು ನಡೆದು ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿ ಭರತ್ ನೆಕ್ರಾಜೆ ಜಯಗಳಿಸಿದ್ದಾರೆ.
ಪುತ್ತೂರು ವಿಭಾಗದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿದ್ದ ಎಸ್. ಬಿ.ಜಯರಾಮ ರೈ 190, ಭರತ್ ನೆಕ್ರಾಜೆ 173, ಚಂದ್ರಶೇಖರ ರಾವ್ 169, ಹೆಚ್ ಪ್ರಭಾಕರ್ 157, ಸವಿತಾ ಎಸ್ ಶೆಟ್ಟಿ ಮತ ಪಡೆದು ಜಯಗಳಿಸಿದ್ದಾರೆ.
