ಮೆಸ್ಕಾಂನ ಬೆಳ್ಳಾರೆ, ಗುತ್ತಿಗಾರು ಹಾಗೂ ಪಂಜ ಶಾಖಾ ಕಛೇರಿ ಮಟ್ಟದ ಗ್ರಾಹಕ ಸಲಹಾ ಸಮಿತಿಯ ಸದಸ್ಯರುಗಳ ನೇಮಕ ಮಾಡಿ ಸರಕಾರ ಆದೇಶಿಸಿದೆ.
ಬೆಳ್ಳಾರೆ ಶಾಖೆಯ ಸದಸ್ಯರಾಗಿ ಕರುಣಾಕರ ಆಳ್ವ ಕೊಡಿಯಾಲ, ಉಷಾ ಗಂಗಾಧರ ಇಂದಿರಾನಗರ ಬೆಳ್ಳಾರೆ, ನಳಿನಿ ಪುರಂದರ ಕುಲಾಲ್ ಬೆಳ್ಳಾರೆ, ಇಬ್ರಾಹಿಂ ಅಂಬಟೆಗುಡ್ಡೆ ಪೆರುವಾಜೆ, ಅಬೂಬಕ್ಕರ್ ಅರಾಫ ಬಾಳಿಲ ಇವರನ್ನು ಸರಕಾರ ನೇಮಕ ಮಾಡಿ ಆದೇಶ ಮಾಡಿದೆ.
ಗುತ್ತಿಗಾರು ಶಾಖೆಯ ಸದಸ್ಯರಾಗಿ ಪುರುಷೋತ್ತಮ ಮುಂಡೋಡಿ ದೇವಚಳ್ಳ, ದಿನೇಶ್ ಹಾಲೆಮಜಲು, ಗಣೇಶ್ ನಾಯ್ಕ್ ಚಾರ್ಮಾತ, ಹೇಮಾ ನವೀನ್ ದೇರಪ್ಪಜ್ಜನೆ, ದಿನೇಶ್ ಸರಸ್ವತಿ ಮಹಲ್ ಇವರನ್ನು ಸರಕಾರ ನೇಮಕ ಮಾಡಿ ಆದೇಶ ಮಾಡಿದೆ.
ಪಂಜ ಶಾಖೆಯ ಸದಸ್ಯರಾಗಿ ರಾಮಚಂದ್ರ ಗೌಡ ಕಕ್ಯಾನ ಆರ್ನೋಜಿ ಕೂತ್ಕುಂಜ, ಕೃಷ್ಣಪ್ಪ ನಾಯ್ಕ ಜೋಗಿಬೆಟ್ಟು ಕಲ್ಮಡ್ಕ, ಸೆಲಿನಾ ಡಿ,ಸೋಜಾ ಪುಂಡಿ ಕಾಯರ್ ಐವತ್ತೊಕ್ಲು, ವೆಂಕಪ್ಪ ಪೂಜಾರಿ ಬೆಳಕಜೆ ಪಂಬೆತ್ತಾಡಿ, ಜಮಾಲುದ್ದೀನ್ ಕೆಮ್ಮಾರು ಐವತ್ತೊಕ್ಲು ಇವರನ್ನು ಸರಕಾರ ನೇಮಕ ಮಾಡಿ ಆದೇಶ ಮಾಡಿದೆ.