6ನೇ ವಾರಕ್ಕೆ ಕಾಲಿರಿಸಿದ “ಭಾವ ತೀರ ಯಾನ” – ಮಾ.29ರಂದು ಮಧ್ಯಾಹ್ನ 1.45 ಕ್ಕೆ ಶೋ amarasuddi - March 28, 2025 at 17:07 0 Tweet on Twitter Share on Facebook Pinterest Email ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ “ಭಾವ ತೀರ ಯಾನ” ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು 6ನೇ ವಾರಕ್ಕೆ ಕಾಲಿರಿಸಿದೆ. ಮಾ.29ರಂದು ಮಧ್ಯಾಹ್ನ 1.45 ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ. . . . . . . . . . Share this: Click to share on WhatsApp (Opens in new window) WhatsApp Like this:Like Loading...