ಅರಂತೋಡು: ಅರಣ್ಯಕ್ಕೆ ಬೆಂಕಿ – ವರುಣನ ಕೃಪೆ ಹಾಗೂ ಸ್ಥಳೀಯರ ಸಹಕಾರದಿಂದ ನಂದಿದ ಬೆಂಕಿ amarasuddi - March 12, 2025 at 16:16 0 Tweet on Twitter Share on Facebook Pinterest Email . . . . . . . . . ಅರಂತೋಡು ಗ್ರಾಮದ ಕಲ್ಲುಗುಡ್ಡೆ, ಚೀಮಾಡು ಬಳಿ ಅರಣ್ಯಕ್ಕೆ ಬಿದ್ದ ಬೆಂಕಿಯನ್ನು ಊರವರು ಸಕಾಲದಲ್ಲಿ ಆಗಮಿಸಿ ಬೆಂಕಿ ನಂದಿಸಿದರು. ವರುಣ ದೇವರ ಕೃಪೆಯಿಂದ ಸಕಾಲ ಮಳೆಬಂದು ಸಂಪೂರ್ಣ ಬೆಂಕಿ ನಂದಿಹೋಯಿತು. Share this:WhatsAppLike this:Like Loading...