ಮಾರ್ಚ್ 2 ರಂದು ಪೆರುವಾಜೆಯಲ್ಲಿ ಪೆರುವಾಜೆ ಪ್ರೇಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ amarasuddi - February 28, 2025 at 12:40 0 Tweet on Twitter Share on Facebook Pinterest Email . . . . . . . . . ಭಾವೈಕ್ಯ ಯುವಕ ಮಂಡಲದ ನೇತೃತ್ವದಲ್ಲಿ ಮಾರ್ಚ್ 2 ರಂದು ಪೆರುವಾಜೆ ಪ್ರೇಮಿಯರ್ ಲೀಗ್ ಕ್ರಿಕೆಟ್ ಪಂದ್ಯಕೂಟವು ನಡೆಯಲಿದೆ. ಒಟ್ಟು 6 ತಂಡಗಳು ಈ ಪಂದ್ಯಕೂಟದಲ್ಲಿ ಭಾಗವಹಿಸಲಿದೆ. ವಿಜೇತರಿಗೆ ಟ್ರೋಫಿ ಹಾಗೂ ನಗದು ಬಹುಮಾನವಿದೆ. Share this:WhatsAppLike this:Like Loading...