Ad Widget

ಗಾಯಕಿ ಸಂಧ್ಯಾ ಮಂಡೆಕೋಲುರಿಗೆ ರಾಷ್ಟ್ರೀಯ ರತ್ನ ಅವಾರ್ಡ್

. . . . . . . . .

ಇಂಟರ್ನ್ಯಾಷನಲ್ ಪ್ಯೂಮನ್ ಡೆವಲಪ್ಟೆಂಟ್ ಕೌನ್ಸಿಲ್‌ ಇಂಡಿಯಾ ಇವರು ವಿವಿಧ ಕ್ಷೇತ್ರದಲ್ಲಿ ಕೊಡಮಾಡುವ ರಾಷ್ಟ್ರೀಯ ರತ್ನ ಪ್ರಶಸ್ತಿ ಗೆ ಗಾಯಕಿ ಸಂಧ್ಯಾ ಮಂಡೆಕೋಲು ಭಾಜನರಾಗಿದ್ದು, ಫೆ.15ರಂದು ಗೋವಾದಲ್ಲಿ ನಡೆದ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ನಡೆಯಿತು.

ಗಾಯನ ಕ್ಷೇತ್ರದಲ್ಲಿ ಸಂಧ್ಯಾ ಮಂಡೆಕೋಲುರವರು ಈ ಪ್ರಶಸ್ತಿ ಗೆ ಭಾಜನರಾಗಿದ್ದು, ಈಗಾಗಲೇ ಇವರನ್ನು ವಿವಿಧ ಸಂಘ ಸಂಸ್ಥೆಗಳು ಗೌರವಿಸಿದೆ. ಇದೀಗ ರಾಷ್ಟ್ರೀಯ ರತ್ನ ಅವಾರ್ಡ್ ಇವರಿಗೆ ಲಭಿಸಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!