
ಕಳಂಜ ಗ್ರಾಮದ ನಾಲ್ಗುತ್ತು ಶ್ರೀಮತಿ ಪಾರ್ವತಿ ಮತ್ತು ದಿ|ಮೋನಪ್ಪ ಗೌಡರ ಪುತ್ರ ಚಿ|ರಾ| ಗಗನ್ ರವರ ವಿವಾಹವು ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ ಬುಡಾರಮನೆ ಶ್ರೀಮತಿ ಪುಷ್ಪಾವತಿ ಮತ್ತು ಶ್ರೀ ಹೊನ್ನಪ್ಪ ಗೌಡರ ಪುತ್ರಿ ಚಿ|ಸೌ| ವಿದ್ಯಾ ರೊಂದಿಗೆ ಫೆ.16ರಂದು ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಜರುಗಿತು. ಪೆರುವಾಜೆ ಜೆ.ಡಿ. ಆಡಿಟೋರಿಯಂನಲ್ಲಿ ಮಧ್ಯಾಹ್ನ ಅತಿಥಿ ಸತ್ಕಾರ ನಡೆಯಿತು.