Ad Widget

ಫ್ಲವರ್ ಗೈಸ್ ಬೆಳ್ಳಾರೆ ದಶಮಾನೋತ್ಸವ ಪ್ರಯುಕ್ತ ಕ್ರಿಕೆಟ್ ಪಂದ್ಯಾಟ – ಫ್ಲವರ್ ಗೈಸ್ ಬೆಳ್ಳಾರೆ ಹಾಗೂ ಬಿರುವೆರ್ ಕುಡ್ಲ ಸುಳ್ಯ ಘಟಕದ ವತಿಯಿಂದ ಸೇವಾ ಯೋಜನೆ ಪ್ರಾರಂಭ

. . . . . . . . .

ದಿನಾಂಕ 26 ಆದಿತ್ಯವಾರದಂದ್ದು ಬೆಳ್ಳಾರೆ ಕೆ ಪಿ ಎಸ್ ಶಾಲಾ ಮೈದಾನ ದಲ್ಲಿ ಫ್ಲವರ್ ಗೈಸ್ ಬೆಳ್ಳಾರೆ ಯ ದಶಮಾನೋತ್ಸವ ಪ್ರಯುಕ್ತ ಕ್ರಿಕೆಟ್ ಪಂದ್ಯಾಟ ನಡೆಯಿತು. ಫ್ಲವರ್ ಗೈಸ್ ಬೆಳ್ಳಾರೆ ಮತ್ತು ಬಿರುವೆರ್ ಕುಡ್ಲ ಸುಳ್ಯ ಘಟಕದ ವತಿಯಿಂದ 2025 ರ ಮೊದಲ ಸೇವಾ ಯೋಜನೆಯನ್ನು ಪೆರುವಾಜೆಯ ಭಾಗದ ಅನಾರೋಗ್ಯದ ವ್ಯಕ್ತಿಗೆ ಚಿಕಿತ್ಸೆವೆಚ್ಚ ನೀಡಲಾಯಿತು, ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷರಾಗಿ ಶ್ರೀ ಭಾಸ್ಕರ್ ಕೋಟ್ಯಾನ್ ಅಧ್ಯಕ್ಷರು ಫ್ಲವರ್ ಗೈಸ್ ಬೆಳ್ಳಾರೆ, ಮುಖ್ಯ ಅತಿಥಿಯಾಗಿ ನಳಿನ್ ಕುಮಾರ್ ಕಟೀಲು ಮಾಜಿ ಸಂಸದರು, ಭಾಗೀರಥಿ ಮುರುಲ್ಯ ಸುಳ್ಯ ಶಾಸಕರು, ನವೀನ್ ಪೂಜಾರಿ ಉದ್ಯಮಿಗಳು ಮಂಗಳೂರು,ಸಂತೋಷ ಕುಮಾರ್ ರೈ ಉಪ ವಲಯರಣ್ಯಧಿಕಾರಿ ಬಲ್ಪ ವಲಯ, ಸಂತೋಷ ಜಾಕೆ, ಹರೀಶ್ ಕಂಜಿಪಿಲಿ, ಎಸ್. ಎನ್ ಮನ್ಮಥ, ರಾಕೇಶ್ ರೈ ಕೇಡೆಂಜಿ, ರಾಧಾಕೃಷ್ಣ ರೈ ಆಗಲ್ಪಾಡಿ , ಮೋಹನ್ ರೈ ಬಲ್ಕಡಿ ಪದ್ಮಾನಾಭ ಬಿಡು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಆರ್ ಎಫ್ ಓ ಆಗಿ ಮುoಬಡ್ತಿಯಾದ ಸಂತೋಷ ಕುಮಾರ್ ರೈ ಹಾಗೂ ಫ್ಲವರ್ ಗೈಸ್ ನ ಸ್ಥಾಪಕಧ್ಯಕ್ಷರಾದ ಸುಜಿತ್ ಪೆರುವಾಜೆ ಯವರನ್ನು ಸನ್ಮಾನಿಸಲಾಯಿತು. ಕ್ರಿಕೆಟ್ ಪಂದ್ಯಾಟದ ಪ್ರಥಮ ಬಹುಮಾನ ಗರುಡ ಚೊಕ್ಕಡಿ, ದ್ವಿತೀಯ ವಿರಾಟ್ ಫ್ರೆಂಡ್ಸ್ ಬೆಳ್ಳಾರೆ, ತೃತಿಯ ಫ್ಲವರ್ ಗೈಸ್ ಬೆಳ್ಳಾರೆ, ಚತುರ್ಥ 4ಜಿ ದುಗ್ಗಳಡ್ಕ ಪಡೆದುಕೊಂಡರು,

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading