ಸುಳ್ಯ ಹಾಗೂ ಬೆಟ್ಟoಪಾಡಿ ನಡುವಿನ ರಸ್ತೆಯಲ್ಲಿ ಶ್ರಮದಾನದಮೂಲಕ ಹೊಂಡ ಮುಚ್ಚಿದ ಸ್ಥಳೀಯರು amarasuddi - January 20, 2025 at 16:29 0 Tweet on Twitter Share on Facebook Pinterest Email . . . . . . . . . ಸುಳ್ಯ ಹಾಗೂ ಬೆಟ್ಟoಪಾಡಿ ನಡುವಿನ ರಸ್ತೆಯು ಹೊಂಡ ಕೊಂಡ ಗಳಿಂದ ಹದಗೆಟ್ಟಿದ್ದು ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿತ್ತು ಇದನ್ನು ಮನಗಂಡ ಸ್ಥಳೀಯ ಆಟೋ ಚಾಲಕರಾದ ಶೇರಾಜ್ ಕಲ್ಲುಗುಂಡಿ ಬೆಟ್ಟoಪಾಡಿ ಹಾಗೂ ಪಿಗ್ಮಿ ಕಲೆಕ್ಟರ್ ಮೂರ್ತಿ ಯವರು ಹೊಂಡಗಳನ್ನು ಮುಚ್ಚಿ ಸಂಚಾರಕ್ಕೆ ಸಹಕಾರ ನೀಡಿದರು Share this:WhatsAppLike this:Like Loading...