ಜಿ ಎಲ್ ಆಚಾರ್ಯ ಜ್ಯುವೆಲ್ಲರಿ ಮಳಿಗೆಯಲ್ಲಿ ಗ್ಲೋ ಫೆಸ್ಟ್ ಡಿ.23 ರಿಂದ ಪ್ರಾರಂಭವಾಗಿದ್ದು ಜ.26 ರವರೆಗೆ ನಡೆಯಲಿದೆ. ವಜ್ರಾಭರಣ ಗಳು ರೂ.3,500 ರಿಂದ ಪ್ರಾರಂಭ ಗೊಂಡಿರುತ್ತದೆ. ವಜ್ರಾಭರಣಗಳ ಮೇಲೆ ರೂ.8,000 ವರೆಗೆ ( ಪ್ರತೀ ಕ್ಯಾರೆಟ್ ಮೇಲೆ ರಿಯಾಯಿತಿ) ಹಾಗೂ ರೂ.25,000 ಕ್ಕಿಂತ ಮೇಲ್ಪಟ್ಟ ಖರೀದಿಗೆ ವಿಶೇಷ ಮತ್ತು ಆಕರ್ಷಕ ಉಡುಗೊರೆಯನ್ನು ನೀಡಲಾಗುವುದು.
ಗ್ರಾಹಕರು ಈ ಸದಾವಕಾಶವನ್ನು ಪಡೆದುಕೊಳ್ಳಬೇಕಾಗಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ.