ಸೇವಾಜೆ ಅಂಗನವಾಡಿ ಕೇಂದ್ರಕ್ಕೆ ಇನ್ವರ್ಟರ್ ಕೊಡುಗೆ amarasuddi - January 14, 2025 at 19:24 0 Tweet on Twitter Share on Facebook Pinterest Email ಸೇವಾಜೆ ಅಂಗನವಾಡಿ ಕೇಂದ್ರಕ್ಕೆ ಪೋಷಕರಾದ ಹೊನ್ನಮೂಲೆ ಹೊನ್ನಪ್ಪ ಗೌಡರು 27 ಸಾವಿರ ರೂ. ಮೌಲ್ಯದ ಇನ್ವರ್ಟರ್ ನ್ನು ಕೊಡುಗೆಯಾಗಿ ನೀಡಿದರು. . . . . . . . . . ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ರೇಣುಕಾ ಗುಡ್ಡನಮನೆ, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. Share this:WhatsAppLike this:Like Loading...