Ad Widget

ರಿಕ್ಷಾ ಚಾಲಕ ಪದ್ಮನಾಭ ಹರ್ಲಡ್ಕರ ಸೇವಾಕಾರ್ಯ. ಕುರುಂಜಿ ಜನ್ಮದಿನದ ಪ್ರಯುಕ್ತ ಪ್ರಯಾಣಿಕರಿಗೆ ಬಾಡಿಗೆ ಫ್ರೀ

ಸುಳ್ಯದಲ್ಲಿ ರಿಕ್ಷಾ ಚಾಲಕರಾಗಿರುವ ಪದ್ಮನಾಭ ಹರ್ಲಡ್ಕರವರು ಡಾ.ಕುರುಂಜಿ ವೆಂಕಟ್ರಮಣ ಗೌಡರ ಜನ್ಮ ದಿನಾಚರಣೆ ಪ್ರಯುಕ್ತ ಪ್ರಯಾಣಿಕರಿಗೆ ಉಚಿತ ಪ್ರಯಾಣದ ಕೊಡುಗೆ ನೀಡಿದ್ದಾರೆ.

. . . . . . . . .

ಇಂದು (ದ.26) ನವ್ಯ ಸುಳ್ಯದ ಭವ್ಯ ಶಿಲ್ಪಿ ದಿ.ಡಾ.ಕುರುಂಜಿ ವೆಂಕಟ್ರಮಣ ಗೌಡರ ಜನ್ಮ ದಿನವಾಗಿದ್ದು, ಇಂದು ಇಡೀ ದಿನ ಪ್ರಯಾಣಿಕರನ್ನು ಉಚಿತವಾಗಿ ನಗರದೊಳಗಡೆ ಅವರು ಕರೆದೊಯ್ಯುತ್ತಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading