ಸುಳ್ಯ ದ ಕೋರ್ಟ್ ಹಿಂಭಾಗದ ವಿದ್ಯಾರ್ಥಿನಿ ನಿಲಯದ ಬಳಿ ಇರುವ ಟ್ರಾನ್ಸ್ಪೋರ್ಮರ್ ಮೇಲೆ ಮರದ ಗೆಲ್ಲೊಂದು ಬಾಗಿ ನಿಂತಿದ್ದು ಅಪಾಯಕ್ಕೆ ಆಹ್ವಾನಿಸಿಸುತ್ತಿರುವ ಕುರಿತು ಈ ಹಿಂದೆ ಫೋಟೋ ಸಹಿತ ವರದಿ ಪ್ರಕಟಿಸಿತ್ತು ನಿನ್ನೆ ಮೆಸ್ಕಾಂ ಇಲಾಖೆಯವರು ಕ್ರೇನ್ ಮೂಲಕ ಮರದ ಗೆಲ್ಲನ್ನು ತುಂಡರಿಸಿದ್ದು ಮಳೆಗಾಲದಲ್ಲಿ ಆಗಬಹುದಾದಂತ ಸಂಭಾವ್ಯ ಅಪಾಯವನ್ನು ಇಲಾಖೆಗೆ ಆಗಬಹುದಾದ ನಷ್ಟ ತಪ್ಪಿಸಿದೆ
- Thursday
- January 9th, 2025