ರಾಯಲ್ ಫ್ರೆಂಡ್ಸ್ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಟ್ರಸ್ಟ್ (ರಿ) ಇದರ ವಾರ್ಷಿಕ ಮಹಾ ಸಭೆಯು ಗೂನಡ್ಕದ ಕಛೇರಿಯಲ್ಲಿ ಅಧ್ಯಕ್ಷರಾದ ಸಾಜಿದ್ ಐ.ಜಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ 2024-25 ನೆಯ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಸಾಜಿದ್ ಐ. ಜಿ
ಪ್ರಧಾನ ಕಾರ್ಯದರ್ಶಿಯಾಗಿ ಜಾಬಿ ಎಂ. ಬಿ
ಕೋಶಾಧಿಕಾರಿಯಾಗಿ ಅಜರುದ್ದೀನ್ ಚೇರೂರು
ಉಪಾಧ್ಯಕ್ಷರಾಗಿ ಅಜೀಜ್ ಟಿ.ಬಿ ಕಾರ್ಯದರ್ಶಿಗಳಾಗಿ
ಉಬೈಸ್ ಟಿ. ಕೆ ನಶ್ಫಾನ್ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸರ್ವ ಸದಸ್ಯರ ಅಭಿಪ್ರಾಯದ ಪ್ರಕಾರ ನಿವೃತ್ತ ಯೋಧ ಮುಝಾಫರ್ ರವರನ್ನು ಗೌರವಾಧ್ಯಕ್ಷರಾಗಿಯು, ಅಡ್ವಕೇಟ್ ರಶೀದ್ ರವರನ್ನು ಕಾನೂನು ಸಲಹೆಗಾರರಾಗಿಯು ನೇಮಿಸಲಾಯಿತು.
ಸಮಿತಿ ಸದಸ್ಯರಾಗಿ
ಹರ್ಶಿತ್ ಮುನ್ನ, ಸಿಹಾಬ್
ಇಕ್ಬಾಲ್ ಎಂ, ಸಲೀಂ ಸುಳ್ಯ
ಕಾದರ್ ಮೊಟ್ಟೆಂಗಾರ್
ನಪ್ವಾನ್, ಸಿದ್ದೀಕ್ ದೊಡ್ಡಡ್ಕ
ಸಲಹಾ ಸಮಿತಿ ಸದಸ್ಯರಾಗಿ
ನವೀನ್ ಕುಮಾರ್ ಜಿ ಜಿ
ಅಸ್ರಫ್ ಟರ್ಲ್ಲಿ
ಗ್ರಾಮ ಪಂಚಾಯತ್ ಸದಸ್ಯರಾದ ಅಬುಸಾಲಿ
ಇವತ್ತು ಅವರನ್ನು ಆಯ್ಕೆ ಮಾಡಲಾಯಿತು.