Ad Widget

ಕ್ಯಾಂಪ್ಕೋ ಸಂಸ್ಥೆಯಿಂದ ಧನಸಹಾಯ ಹಸ್ತಾಂತರ

ಕ್ಯಾಂಪ್ಕೋ ಸಂಸ್ಥೆಯ `ಸಾಂತ್ವನ’ ಯೋಜನೆಯಡಿಯಲ್ಲಿ ಕ್ಯಾಂಪ್ಕೋ ಆಲಂಕಾರು ಶಾಖೆಯ ಸದಸ್ಯರಾದ ಉಮೇಶ್ ರೈ ಬಲ್ಪೋಡಿ ಇವರ ಧರ್ಮ ಪತ್ನಿ ದಿ.ಶ್ರೀಮತಿ ಶಶಿಕಲಾ ಇವರ ಆಕಸ್ಮಿಕ ಮರಣ ಪರಿಹಾರದ ಸಹಾಯಧನದ ಚೆಕ್ ರೂಪಾಯಿ 50,000/- ವನ್ನು ನ. 14ರಂದು ಸಂಸ್ಥೆಯ ನಿರ್ದೇಶಕರಾದ ಕೃಷ್ಣ ಪ್ರಸಾದ್ ಮಡ್ತಿಲ ಇವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಅಲಂಕಾರು ಸೊಸೈಟಿಯ ನಿರ್ದೇಶಕರಾದ ಜಿ ಪಿ ಶೇಷಾಪತಿ ರೈ, ಅಲಂಕಾರು ಕ್ಯಾಂಪ್ಕೋ ಶಾಖೆಯ ಶಾಖಾ ವ್ಯವಸ್ಥಾಪಕರಾದ ಪ್ರದೀಪ್ ಕುಮಾರ್ ಪಿ ಎ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading