Ad Widget

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಪರಿವಾರಕಾನ ತಿರುವಿನಲ್ಲಿ ಗುಂಡಿ ವಾಹನ ಸವಾರರೇ ಎಚ್ಚರ.

ಸುಳ್ಯ: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪರಿವಾರಕಾನ ತಿರುವಿನಲ್ಲಿ ರಸ್ತೆಯ ಬದಿಯಲ್ಲಿ ಬೃಹದಾಕಾರದ ಗುಂಡಿ ನಿರ್ಮಾಣವಗಿದ್ದು ಈ ಮಾರ್ಗವಾಗಿ ತೆರಳುವ ವೇಳೆಯಲ್ಲಿ ಸ್ವಲ್ಪ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ ಇನ್ನಾದರು ರಾಷ್ಟ್ರೀಯ ಹೆದ್ದಾರಿ ಅಥಾವ ತಾಲೂಕು ಆಡಳಿತ ಎಚ್ಚೆತ್ತು ಗುಂಡಿಯನ್ನು ಮುಚ್ಚಿಸಿ ರಸ್ತೆಯ ಬದಿಯಲ್ಲಿನ ಗಿಡ ಗಂಟಿಗಳನ್ನು ತೆರವು ಗೊಳಿಸುವರೇ ಎಂದು ಕಾದು ನೋಡ ಬೇಕಿದೆ.

. . . . . . . . .

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading