ಅಯೋದ್ಯೆಯ ಶ್ರೀ ರಾಮ ಜನ್ಮಭೂಮಿಯಲ್ಲಿ ನಡೆದ ಕರಸೆವೇಯಲ್ಲಿ ಹುತಾತ್ಮರಾದವರನ್ನ ಸ್ಮರಿಸುವ ಸಲುವಾಗಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ಪ್ರಖಂಡ ದ ನೇತೃತ್ವದಲ್ಲಿ ರಕ್ತದಾನ ಶಿಬಿರ ಕೆ ವಿ ಜಿ ರಕ್ತ ನಿಧಿಯಲ್ಲಿ ಅಕ್ಟೊಬರ್ 4 ರಂದು ನಡೆಯಿತು
ಈ ಸಂದರ್ಭದಲ್ಲಿ ಪ್ರಖಂಡ ಅಧ್ಯಕ್ಷರಾದ ಸೋಮಶೇಖರ್ ಪೈಕ, ಪೆಥಲಾಜಿ ವಿಭಾಗದ ಮುಖ್ಯಸ್ಥರಾದ ಡಾ.ಸತ್ಯವತಿ ಆಳ್ವಾ, ರಕ್ತನಿಧಿ ಘಟಕದ ಮುಖ್ಯಸ್ಥರಾದ ಡಾ. ನವ್ಯ, ಡಾ. ಅಂಜಲಿ, ಪ್ರಖಂಡ ಕಾರ್ಯದರ್ಶಿ ನವೀನ್ ಎಲಿಮಲೆ, ಪ್ರಖಂಡ ಸಂಯೋಜಕ್ ಹರಿಪ್ರಸಾದ್ ಎಲಿಮಲೆ, ಜಿಲ್ಲಾ ಸಾಪ್ತಾಯಿಕ್ ಮಿಲನ್ ರೂಪೇಶ್ ಪೂಜಾರಿಮನೆ, ಪ್ರಖಂಡ ಸಹ ಕಾರ್ಯದರ್ಶಿ ಬಾನುಪ್ರಕಾಶ್,ಪ್ರಖಂಡ ಸಹ ಸಂಯೋಜಕ್ ಸನತ್ ಚೊಕ್ಕಾಡಿ,ಪ್ರಕಾಶ್ ಯಾದವ್,ನಗರ ಅಧ್ಯಕ್ಷರು ಉಪೇಂದ್ರ, ನಗರ ಸಂಯೋಜಕ್ ವರ್ಷಿತ್ ಚೊಕ್ಕಾಡಿ ಹಾಗೂ ರಕ್ತದಾನಿಗಳು , ರಕ್ತ ನಿಧಿ ಸಿಬ್ಬಂದಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.