ಪದ್ಮಾವತಿ ಪಾಲೇಪ್ಪಾಡಿ (ದೇವ) ನಿಧನ amarasuddi - October 16, 2024 at 12:36 0 Tweet on Twitter Share on Facebook Pinterest Email ದೇವಚಳ್ಳ ಗ್ರಾಮದ ದೇವ ಪಾಲೇಪ್ಪಾಡಿ ಪದ್ಮಾವತಿ ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರರಾದ ಲೋಕಯ್ಯ,ಲವಪ್ಪ, ಧರ್ಮಪಾಲ, ದಾಮೋದರ, ಜಗದೀಶ ಪುತ್ರಿಯರಾದ ಕುಸುಮಾವತಿ ಮೋಹಿನಿ, ಹಿತಾಕ್ಷಿ, ಹರಿಣಾಕ್ಷಿ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ. . . . . . . . Share this:WhatsAppEmailLike this:Like Loading...