ಸೇನೆಯ ಅಗ್ನಿಪತ್ ಗೆ ಆಯ್ಕೆಯಾದ ಐವರ್ನಾಡು ಗ್ರಾಮದ ಚಲ್ಲತ್ತಡಿಯ ಗಂಗಾಧರ ಮತ್ತು ಕುಸುಮಾವತಿ ದಂಪತಿಗಳ ಪುತ್ರ ಮೋಕ್ಷಿತ್ ರವರ ಮನೆಗೆ ಇಂದು ತಾಲೂಕು ಯುವ ಮೋರ್ಚಾ ಅಧ್ಯಕ್ಷ ರು ಪದಾಧಿಕಾರಿಗಳು ಐವರ್ನಾಡು ಬಿಜೆಪಿ ಶಕ್ತಿ ಕೇಂದ್ರದ ಸಂಚಾಲಕರು ಮತ್ತು ಬಿಜೆಪಿ ಕಾರ್ಯಕರ್ತರು ಮನೆಗೆ ಭೇಟಿ ನೀಡಿ ಗೌರವಿಸಲಾಯಿತು ಮತ್ತು ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಲಾಯಿತು ತದನಂತರ ಚಳ್ಳತ್ತಡಿ ಚಿನ್ನಪ್ಪ ಗೌಡರ ಮನೆಗೆ ಭೇಟಿ ನೀಡಿ ಬಿಸಿ ನೀರಿನ ಅವಘಡದಲ್ಲಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಮಗನ ಆರೋಗ್ಯವನ್ನು ವಿಚಾರಿಸಲಾಯಿತು
- Wednesday
- December 4th, 2024