Ad Widget

ನಡುಗಲ್ಲು : ಜವಾಹರ್ ಯುವಕ ಮಂಡಲದ ವಾರ್ಷಿಕ ಮಹಾಸಭೆ

. . . . . . . . .

ನೂತನ ಅಧ್ಯಕ್ಷರಾಗಿ ಕುಶನ್ ಉತ್ರಂಬೆ
ಕಾರ್ಯದರ್ಶಿಯಾಗಿ ಯನಿತ್ ಕುಮಾರ್ ಪಡ್ರೆ,

. . . . . . .

ಕೋಶಾಧಿಕಾರಿ ಯುವರಾಜ ತಂಟೆಪ್ಪಾಡಿ

ನಾಲ್ಕೂರು ಗ್ರಾಮದ ನಡುಗಲ್ಲಿನ ಜವಾಹರ್ ಯುವಕ ಮಂಡಲ(ರಿ.) ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ನಡುಗಲ್ಲು ಶಾಲಾ ವಠಾರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಯುವಕ ಮಂಡಲದ ನೂತನ ಅಧ್ಯಕ್ಷರಾಗಿ ಕುಶನ್ ಉತ್ರಂಬೆ ಹಾಗೂ ಕಾರ್ಯದರ್ಶಿಯಾಗಿ ಯನಿತ್ ಕುಮಾರ್ ಪಡ್ರೆ ಆಯ್ಕೆಯಾದರು.
ಜೊತೆಗೆ ವಿವಿಧ ಪದಾಧಿಕಾರಿಗಳನ್ನು ನೇಮಿಸಲಾಗಿದ್ದು, ಗೌರವಾಧ್ಯಕ್ಷರಾಗಿ ಪ್ರಶಾಂತ್ ಅಂಬೆಕಲ್ಲು, ಉಪಾಧ್ಯಕ್ಷರಾಗಿ ಜೀವನ್ ಎರ್ಧಡ್ಕ, ಜತೆ ಕಾರ್ಯದರ್ಶಿಯಾಗಿ ಸಚಿನ್ ನೆರ್ಪು, ಕ್ರೀಡಾ ಕಾರ್ಯದರ್ಶಿಯಾಗಿ ಗಿರೀಶ್ ಕಾರ್ಜಾ, ಖಜಾಂಜಿ ಯುವರಾಜ್ ತಂಟೆಪ್ಪಾಡಿ ಹಾಗೂ ಸದಸ್ಯರುಗಳಾಗಿ ಧನುಷ್ ಜತ್ತಿಲ, ಪ್ರದೀಪ್ ಅಂಬೆಕಲ್ಲು, ಹರ್ಷಿತ್ ಕಲ್ಲಾಜೆ, ನಿಶಿತ್ ಮೂರ್ಜೆ, ಗುರುಪ್ರಸಾದ್ ಅಂಜೇರಿ ಹಾಗೂ ರಂಜಿತ್ ಮರಕತ ಆಯ್ಕೆಯಾದರು.
ಹಿರಿಯ ಸದಸ್ಯರುಗಳಾದ ಚಂದ್ರಶೇಖರ ಬಾಳುಗೋಡು, ಗಂಗಾಧರ ಉತ್ರಂಬೆ, ವಿಜಯಕುಮಾರ್ ಚಾರ್ಮತ, ನವೀನ್ ಬಾಳುಗೋಡು ಹಾಗೂ ಉದಯ್ ಅಂಜೇರಿ ಗೌರವ ಸಲಹೆಗಾರರಾಗಿ ನೇಮಕಗೊಂಡರು.
ಚAದ್ರಶೇಖರ ಬಾಳುಗೋಡು ಪ್ರಸ್ತಾವಿಸಿ ಆಯ್ಕೆ ಪ್ರಕ್ರಿಯೆಗಳನ್ನು ನಿರ್ವಹಿಸಿದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಕಾರ್ಯದರ್ಶಿ ದಿನೇಶ್ ನಡುಗಲ್ಲು, ಸದಸ್ಯರುಗಳಾದ ಸುಬ್ರಹ್ಮಣ್ಯ ಪಾಲ್ತಾಡು, ಹರೀಶ್ ಕೊಯಿಲ, ಪ್ರಭಾಕರ್ ಪಡ್ರೆ, ಕಿಶೋರ್ ಅಂಬೆಕಲ್ಲು, ವಿಶ್ವನಾಥ್ ಕುತ್ಯಾಳ, ಹರಿಶ್ಚಂದ್ರ ಚಾರ್ಮತ ಹಾಗೂ ಧನುಷ್ ಉತ್ರಂಬೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading