ದ ಕ ಜಿಲ್ಲಾ ಪಂಚಾಯತ್ ಮಂಗಳೂರು, ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸುಳ್ಯ ಇವರಿಂದ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಸಹಯೋಗದಲ್ಲಿ ಕೊಲ್ಲಮೊಗ್ರು ಗ್ರಾಮದ ವಿವಿಧ ಬಾಗಗಳಲ್ಲಿ ಹುಚ್ಚು ನಾಯಿ ನಿರೋಧಕ ಲಸಿಕೆಯನ್ನು ಉಚಿತವಾಗಿ ನೀಡಲಾಯಿತು. ಮುಳ್ಳುಬಾಗಿಲು ಕಾಣಿಕೆ ಹುಂಡಿ ಬಳಿ, ಅಂಬೇಡ್ಕರ್ ಸಭಾಭವನ ಕಟ್ಟ, ಕೊಲ್ಲಮೊಗ್ರು ಪೇಟೆ, ಮಯೂರ ಸರ್ಕಲ್ ಮಲ್ಲಾಜೆ, ಅಗಲಡ್ಕ, ಹಾಲಿನ ಡೈರಿ ಕಲ್ಮಕಾರು, ಪನ್ನೆ ಬಸ್ ನಿಲ್ದಾಣ, ಪ್ರಾಥಮಿಕ ಪಶು ಕೇಂದ್ರ ಸೇರಿದಂತೆ ಮೊದಲಾದ ಕಡೆ ಲಸಿಕೆ ನೀಡಲಾಯಿತು.
ಪಶು ವೈದ್ಯಾಧಿಕಾರಿ ವೆಂಕಟಾಚಲಪತಿ, ಪಶು ಸಕಿಯರಾಗಿ ಅನಿತಾ ಹರಿಹರ ಮತ್ತು ತಾರಾ ಬೆರಿಕೆ ಕೊಲ್ಲಮೊಗ್ರು, ಕಲ್ಮಕಾರು ಪಶು ಸಕಿ ಹಾಗೂ ನಂದನ್ ಎಂ ಬಾಳುಗೋಡು ಮೈತ್ರಿ ಕಾರ್ಯಕರ್ತ ಹಾಗೂ ಪಂಚಾಯತ್ ಸಿಬ್ಬಂದಿ ಸಂತೋಷ ನಾಯ್ಕ ಗಡಿಕಲ್ಲು ಹಾಗೂ ಪ್ರಶಾಂತ್ ಸಹಕಾರ ನೀಡಿದರು.
ಗ್ರಾಮಸ್ಥರು ಸಾಕುನಾಯಿಗಳನ್ನು ತಂದು ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕೆ ಹಾಕಿಸಿಕೊಂಡರು.ಕೊಲ್ಲಮೊಗ್ರದಲ್ಲಿ ಹುಚ್ಚು ನಾಯಿ ರೋಗ ನಿರೋಧಕ ಉಚಿತ ಲಸಿಕ ಕಾರ್ಯಕ್ರಮ
ದ ಕ ಜಿಲ್ಲಾ ಪಂಚಾಯತ್ ಮಂಗಳೂರು, ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸುಳ್ಯ ಇವರಿಂದ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಸಹಯೋಗದಲ್ಲಿ ಕೊಲ್ಲಮೊಗ್ರು ಗ್ರಾಮದ ವಿವಿಧ ಬಾಗಗಳಲ್ಲಿ ಹುಚ್ಚು ನಾಯಿ ನಿರೋಧಕ ಲಸಿಕೆಯನ್ನು ಉಚಿತವಾಗಿ ನೀಡಲಾಯಿತು. ಮುಳ್ಳುಬಾಗಿಲು ಕಾಣಿಕೆ ಹುಂಡಿ ಬಳಿ, ಅಂಬೇಡ್ಕರ್ ಸಭಾಭವನ ಕಟ್ಟ, ಕೊಲ್ಲಮೊಗ್ರು ಪೇಟೆ, ಮಯೂರ ಸರ್ಕಲ್ ಮಲ್ಲಾಜೆ, ಅಗಲಡ್ಕ, ಹಾಲಿನ ಡೈರಿ ಕಲ್ಮಕಾರು, ಪನ್ನೆ ಬಸ್ ನಿಲ್ದಾಣ, ಪ್ರಾಥಮಿಕ ಪಶು ಕೇಂದ್ರ ಸೇರಿದಂತೆ ಮೊದಲಾದ ಕಡೆ ಲಸಿಕೆ ನೀಡಲಾಯಿತು.
ಪಶು ವೈದ್ಯಾಧಿಕಾರಿ ವೆಂಕಟಾಚಲಪತಿ, ಪಶು ಸಕಿಯರಾಗಿ ಅನಿತಾ ಹರಿಹರ ಮತ್ತು ತಾರಾ ಬೆರಿಕೆ ಕೊಲ್ಲಮೊಗ್ರು, ಕಲ್ಮಕಾರು ಪಶು ಸಕಿ ಹಾಗೂ ನಂದನ್ ಎಂ ಬಾಳುಗೋಡು ಮೈತ್ರಿ ಕಾರ್ಯಕರ್ತ ಹಾಗೂ ಪಂಚಾಯತ್ ಸಿಬ್ಬಂದಿ ಸಂತೋಷ ನಾಯ್ಕ ಗಡಿಕಲ್ಲು ಹಾಗೂ ಪ್ರಶಾಂತ್ ಸಹಕಾರ ನೀಡಿದರು.
ಗ್ರಾಮಸ್ಥರು ಸಾಕುನಾಯಿಗಳನ್ನು ತಂದು ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕೆ ಹಾಕಿಸಿಕೊಂಡರು.