Ad Widget

ಕೆಲಸದ ಒತ್ತಡಗಳ ಮಧ್ಯೆ ಕೆಸರುಗದ್ದೆಯಲ್ಲಿ ಕ್ರೀಡೆಯ ಮೂಲಕ ಸಂಭ್ರಮಿಸಿದ ಸುಳ್ಯ ಪೋಲೀಸರು

ಸುಳ್ಯ:ಉಪನಿರೀಕ್ಷಕ ಈರಯ್ಯ ದೂಂತೂರು ಸೇರಿದಂತೆ ಠಾಣಾ ಸಿಬ್ಬಂದಿಗಳು ಅಜ್ಜಾವರ ಗ್ರಾಮದ ಮೇನಾಲದ ಕೆಸರುಗದ್ದೆಯಲ್ಲಿ ಸುಳ್ಯ ಪೊಲೀಸ್ ಠಾಣಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ವಿವಿಧ ಕ್ರೀಡೆಗಳನ್ನು ಆಡಿ ಸಂಭ್ರಮಿಸಿದರು.

ಕೆಲಸದ ಒತ್ತಡಗಳ ನಡುವೆ ಪೊಲೀಸ್ ಅಧಿಕಾರಿಗಳಾದ ಈರಯ್ಯ ದೂಂತೂರು ನೇತೃತ್ವದಲ್ಲಿ ಸಿಬ್ಬಂದಿಗಳು ಪರಸ್ಪರ ಒಬ್ಬರನ್ನೊಬ್ಬರು ಕೆಸರಿಗೆ ತಳ್ಳಿ ಹಾಕಿ ಜೈಕಾರಗಳನ್ನು ಹಾಕಿಕೊಂಡು ಸಂತೋಷಪಟ್ಟರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!