Ad Widget

ನಿಧನ : ಗಿರಿಜಾ ದಬ್ಬಡ್ಕ

ಹರಿಹರ ಪಲ್ಲತ್ತಡ್ಕ ನಿವಾಸಿ ಕೊಲ್ಲಮೊಗ್ರು ಗ್ರಾಮದ ದಬ್ಬಡ್ಕ ದಿ| ರುಕ್ಮಯ್ಯ ಗೌಡ ರವರ ಧರ್ಮಪತ್ನಿ ಗಿರಿಜಾ ದಬ್ಬಡ್ಕ ರವರು ನಿನ್ನೆ(ಆ.24) ರಾತ್ರಿ 11:30ರ ಸುಮಾರಿಗೆ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಮೃತರಿಗೆ 86 ವರ್ಷ ವಯಸ್ಸಾಗಿತ್ತು.
ಮೃತರು ಮಕ್ಕಳಾದ ದಿ| ಕುಮುದಾಕ್ಷಿ, ದಿ| ನರಸಿಂಹ ಹಾಗೂ ಶ್ರೀಮತಿ ವಿಜಯ ಶಿವರಾಮ್ ಕಜ್ಜೋಡಿ ಮತ್ತು ಅಳಿಯಂದಿರಾದ ಬಾಲಭಾಸ್ಕರ, ಶಿವರಾಮ ಕಜ್ಜೋಡಿ ಹಾಗೂ ಮೊಮ್ಮಕ್ಕಳು, ಮರಿಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು-ಮಿತ್ರರರನ್ನು ಅಗಲಿದ್ದಾರೆ.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading