ಕೊಲ್ಲಮೊಗ್ರದಲ್ಲಿ ಭಾರಿ ಮಳೆ – ಸೇತುವೆ ಮುಳುಗಡೆ – ಕಲ್ಮಕಾರು ಸಂಪರ್ಕ ಕಡಿತ. amarasuddi - August 16, 2024 at 19:26 0 Tweet on Twitter Share on Facebook Pinterest Email ಕೊಲ್ಲಮೊಗ್ರ ಭಾಗದಲ್ಲಿ ಇಂದು ಸಂಜೆ ಸುರಿದ ಭಾರಿ ಮಳೆಗೆ ಸೇತುವೆ ಮುಳುಗಡೆಯಾಗಿದ್ದು ಭಾರಿ ಪ್ರಮಾಣದ ನೀರು ಹರಿದು ಬರುತ್ತಿದ್ದು ಅಶ್ವಥಮರದ ಸಮೀಪ ತಲುಪಿದ್ದು ಕಲ್ಮಕಾರು ಸಂಪರ್ಕ ಕಡಿತಗೊಂಡಿದೆ ಎಂದು ತಿಳಿದುಬಂದಿದೆ. . . . . . . . . . Share this: Share on WhatsApp (Opens in new window) WhatsApp Like this:Like Loading... Discover more from ಅಮರ ಸುದ್ದಿ Subscribe to get the latest posts sent to your email. . . . . . . . Type your email… Subscribe
06.03.2026 e paper
e paper 16.01.2026