Ad Widget

ಕುಂಬರ್ಚೋಡು ಮಸೀದಿಯಲ್ಲಿ 78ನೆ ಸ್ವಾತಂತ್ರ್ಯೋತ್ಸವ ಆಚರಣೆ

ಕುಂಬ್ರಚೋಡು ಮೊಹಿಯುದ್ದಿನ್ ಜುಮಾ ಮಸೀದಿ 78ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.

. . . . . . . . .

ಧ್ವಜಾರೋಹಣವನ್ನು ಮಸೀದಿಯ ಅಧ್ಯಕ್ಷರಾದ ಹನೀಫ್ ಹಾಜಿ ಕೆ ಎಂ ನೆರೆವೇರಿಸಿ ಮಾತನಾಡಿ ರಾಷ್ಟ್ರ ಧ್ವಜ ಸಾರ್ವಭೌಮದ ಸಂಕೇತವಾಗಿದೆ ಜನರಲ್ಲಿ ರಾಷ್ಟ್ರ ದ್ವಜದ ಬಗ್ಗೆ ಅಭಿಮಾನ,ಗೌರವ ಅಗತ್ಯ ಎಂದು ನುಡಿದರು.
ಈ ಸಂದರ್ಭದಲ್ಲಿ ಮಸೀದಿಯ ಪದಾಧಿಕಾರಿಗಳು ಹಾಗು ಜಮಾತ್ ಸದಸ್ಯರುಗಳು ಮದರಸ ವಿದ್ಯಾರ್ಥಿಗಳು ಉಪಸ್ಥಿರಿದ್ದರು.‌ ಕೊನೆಯಲ್ಲಿ
ಸಿಹಿ ತಿಂಡಿ ವಿತರಣೆ ಮಾಡಲಾಯಿತು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading