Ad Widget

ಅಗಲಿದ ಲಕ್ಷ್ಮೀ ಎಲೆಕ್ಟ್ರಿಕಲ್ ಮಾಲಕ ಸತ್ಯ ಅವರ ಅಂತಿಮ ದರ್ಶನ ಪಡೆದ ನೂರಾರು ಜನ

ಅಕಾಲಿಕ ಮೃತ್ಯುವಾದ ಎಲೆಕ್ಟ್ರಿಷನ್  ಸತ್ಯಣ್ಣ ನ  ಮೃತದೇಹ ಸುಳ್ಯ ಕ್ಕೆ ಆಗಮನ …  ಹಳೆಗೇಟು ನಲ್ಲಿ  ಅಂತಿಮ ದರ್ಶನಕ್ಕೆ ಅಪಾರ  ಸಂಖ್ಯೆ ಯಲ್ಲಿ ಸೇರಿದ ಜನಸ್ತೋಮ..  ಅಂಗಡಿ ಮುಂಗಟ್ಟು ಮುಚ್ಚಿ    ವ್ಯವಹಾರ ಸ್ಥಗಿತ ಗೋಳಿಸಿ   ಶ್ರದ್ಧಾಂಜಲಿ

. . . . . . . . .

ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಅಜಾತ ಶತ್ರುವಾಗಿದ್ದ ಹಳೆಗೇಟಿನ ಲಕ್ಷ್ಮೀ ಅಟೋ ಎಲೆಕ್ಟ್ರಿಕಲ್ ನ ಮಾಲಕ ಸತ್ಯ ರವರ ಮೃತದೇಹದ ಹಳೆಗೇಟಿಗೆ ಆಗಮಿಸಿದ್ದು, ಅಂತಿಮ ದರ್ಶನಕ್ಕಾಗಿ  ಎಲ್ಲಾ ವರ್ತಕರು,ಸ್ಥಳೀಯರು,    ಸ್ನೇಹಿತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅಂತಿಮ ದರ್ಶನ ಪಡೆದರು. ಹಳೆಗೇಟು ಪರಿಸರದ ಎಲ್ಲಾ ವರ್ತಕರು ವ್ಯಾಪಾರ  ಬಂದ್ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading