Ad Widget

ಕಂದಡ್ಕ : ಮರ ಬಿದ್ದು ಗೂಡಂಗಡಿಗೆ ಹಾನಿ

ಕಂದಡ್ಕದ ಉಬರಡ್ಕ ರಸ್ತೆಯಲ್ಲಿರುವ ಜಾನ್ ಡಿ’ಸೋಜ ಎಂಬವರು ಗೂಡಂಗಡಿಗೆ ಮರ ಬಿದ್ದು ಹಾನಿಗೊಂಡಿದೆ. ಇಂದು ಮಂಜಾಜೆ 7 ಗಂಟೆ ಸುಮಾರಿಗೆ ಮರ  ಬಿದ್ದಿದೆ. ಮರ ಬೀಳುವಾಗ ಹೆಚ್.ಟಿ. ವಿದ್ಯುತ್ ಲೈನ್ ಗೂ ಹಾನಿಯಾಗಿದೆ. ಗೂಡಂಗಡಿ ತೆರೆಯದೇ ಇದ್ದುದರಿಂದ ಅಪಾಯದಿಂದ ಪಾರಾಗಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!