Ad Widget

ರೋಟರಿ ಕ್ಲಬ್ ವತಿಯಿಂದ ಉಚಿತ ಕಲ್ಪವೃಕ್ಷ – ತೆಂಗಿನ ಸಸಿಗಳ ವಿತರಣಾ ಸಮಾರಂಭ


ಉಚಿತ ತೆಂಗಿನ ಸಸಿಗಳ ವಿತರಣಾ ಸಮಾರಂಭ :
ರೋಟರಿ ಕ್ಲಬ್ ವತಿಯಿಂದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಪೇರಾಲು ಇಲ್ಲಿಯ ಮಕ್ಕಳಿಗೆ ಮತ್ತು ಪೋಷಕರಿಗೆ ಉಚಿತವಾಗಿ ತೆಂಗಿನ ಸಸಿಗಳನ್ನು ವಿತರಣೆಯನ್ನು ಮಾಡಲಾಯಿತು.

. . . . . . . . .


ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷೆ ರೊ. ಯೋಗಿತಗೋಪಿನಾಥ್ ವಹಿಸಿದ್ದರು.
ಸಸಿಗಳನ್ನು ಪ್ರಾಯೋಜಕರು ಆಗಿರತಕ್ಕಂತಹ ರೊ ಮಧುಸೂದನ್ ರವರು 50 ತೆಂಗಿನ ಸಸಿಗಳನ್ನು ಉಚಿತವಾಗಿ ನೀಡಿ ಶಾಲಾ ಮಕ್ಕಳನ್ನು ಪರಿಸರ ಕಾಳಜಿ ವಹಿಸುವಲ್ಲಿ ಪ್ರೋತ್ಸಾಹಿಸಿ ಹಾರೈಸಿದರು.
ಸಸಿಗಳ ಪ್ರಯೋಜಕರಾದ ಲತಾ ಮಧುಸೂದನ್ ರವರು ಸಸಿಗಳನ್ನು ನೀಡಿ ಮಕ್ಕಳಿಗೆ ಶುಭ ಹಾರೈಸಿದರು.
ಕಾರ್ಯದರ್ಶಿ ರೊ ಡಾ ಹರ್ಷಿತ ಪುರುಷೋತ್ತಮ್ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ನಿಕಟ ಪೂರ್ವಾಧ್ಯಕ್ಷ ರೊ ಆನಂದ ಖಂಡಿಗ , ರೊ ಡಾ ರಾಮ್ ಮೋಹನ್, ರೊ ಸನತ್ ಪರಿಯಡ್ಕ , ರೊ . ರಮಾ ವೈ. ಕೆ. , ರೋ. ಚಂದ್ರ ಶೇಖರ್ ಪೇರಾಲು ,ರೊ ಸತೀಶ್ ಕೆ ಜಿ . ರೊ ಮಧುರ ಜಗದೀಶ್ , ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಿಲ್ಪಾ ,ಶಾಲ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಶ್ರೀ ಮೋಹನ್ ದಾಸ್ ಕುಕ್ಕುಡೇಲು ಮತ್ತು ಹಳೇವಿದ್ಯಾರ್ಥಿಸಂಘದ ಅಧ್ಯಕ್ಷರು ಶ್ರೀ ದೇವಿದಾಸ್ ಕುಕ್ಕುಡೇಲು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading