Ad Widget

ಕುರುಂಜಿ ಗುಡ್ಡೆ ನಾಪತ್ತೆಯಾದ ವ್ಯಕ್ತಿಯ ಮೃತದೇಹ ಪತ್ತೆ ಹಚ್ಚಿದ ತಂಡ

. . . . . . . . .

ಸುಳ್ಯ: ಕುರುಂಜಿ ಗುಡ್ಡೆ ನಿವಾಸಿ ಕುಮಾರ ಎಂಬುವವರು ಜೂನ್ 23 ರಂದು ನಾಪತ್ತೆಯಾಗಿದ್ದು ಅವರ ಚಪ್ಪಳಿಯು ಪಯಸ್ವಿನಿ ಹೊಳೆಯ ಬದಿಯಲ್ಲಿ ಪತ್ತೆಯಾಗಿತ್ತು ಈ ಹಿನ್ನಲೆಯಲ್ಲಿ ಹೊಳೆಯಲ್ಲಿ ನಿನ್ನೆ ಹುಡುಕಾಟ ಆರಂಬಿಸಿದ್ದರು ಆದರೆ ಇಂದು ಮುಂಜಾನೆ ಸುಮಾರು ಬೆಳಗ್ಗೆ 7 ಗಂಟೆಯ ವೇಳೆಗೆ ಅಚ್ಚು ಪ್ರಗತಿ ತಂಡವು ಮತ್ತೆ ಹುಡುಕಾಟ ಆರಂಬಿಸಿದ್ದರು ಇದೀಗ ಪೋಲೀಸ್ , ಅಗ್ನಿಶಾಮಕದಳ , ಅಚ್ಚು ಪ್ರಗತಿ ಯವರು ಬೋಟ್ ನಲ್ಲಿ ತೆರಳಿ ಕಾಂತಮಂಗಲ ಕಡೆಯಿಂದ ದೇಹವನ್ನು ಮೆಲಕ್ಕೆ ಎತ್ತಿ ತರುತ್ತಿದ್ದಾರೆ ಎಂದು ತಿಳಿದು ಬಂದಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading