Ad Widget

ಸ.ಕಿ.ಪ್ರಾ.ಶಾಲೆ ಪೈಂಬಚ್ಚಾಲು ಇದರ ಹಳೆ ವಿದ್ಯಾರ್ಥಿಗಳ ನೂತನ ಸಮಿತಿ ರಚನೆ




ಆಲೆಟ್ಟಿ : ಸ.ಕಿ.ಪ್ರಾ.ಶಾಲೆ ಪೈಂಬಚ್ಚಾಲು ಇದರ ಹಳೆ ವಿದ್ಯಾರ್ಥಿಗಳ ನೂತನ ಸಮಿತಿಯನ್ನು ರಚನೆಯು , ಜೂ.23 ರ ಆದಿತ್ಯವಾರ ರಚಿಸಲಾಯಿತು.  ನೂತನ ಸಮಿತಿ ಅಧ್ಯಕ್ಷರಾಗಿ ನಿಸಾರ್.ಟಿ. ಎಂ , ಉಪಾಧ್ಯಕ್ಷರಾಗಿ ಮುಈನುದ್ದೀನ್ ಕೆ.ಎಂ., ಪ್ರ.ಕಾರ್ಯದರ್ಶಿ ಅನಸ್.ಪಿ ಎ
ಜೊತೆ ಕಾರ್ಯದರ್ಶಿ: ತಮೀಂ ಟಿ. ಐ ,ಕೋಶಾಧಿಕಾರಿ: ಮುನೀರ್ ಸಿ. ಎ ಆಯ್ಕೆಯಾದರು. ಈ ಸಂದರ್ಭದಲ್ಲಿ ಶಾಲೆಯ ಹಳೆ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!