
ಗುತ್ತಿಗಾರು :ನಿವೇದಿತಾ ಸಂಚಾಲನಾ ಸಮಿತಿ ಇದರ ಗುತ್ತಿಗಾರು ಗ್ರಾಮ ಸಮಿತಿ ಇತ್ತೀಚೆಗೆ ರಚನೆಗೊಂಡಿತು. ಸಂಚಾಲಕರಾಗಿ ಶ್ರೀಮತಿ ವಿನುತಾ ಪ್ರಶಾಂತ್ ಜಾಕೆ ಹಾಗೂ ಸಹ ಸಂಚಾಲಕರಾಗಿ ಶ್ರೀಮತಿ ಅನಿತಾ ನವೀನ್ ಪೈಕ ಆಯ್ಕೆಯಾದರು, ಸದಸ್ಯರುಗಳಾಗಿ ಮಹಾದೇವಿ ಕಿಶೋರ್ ಕುಮಾರ್ ಪೈಕ, ಶ್ರೀಮತಿ ಶಿಸಿಮಾ ಜಿತೇಶ್ ಜಾಕೆ, ಶ್ರೀಮತಿ ದಿವ್ಯ ಪುರಂದರ ಬಾಕಿಲ,ಶ್ರೀಮತಿ ಪ್ರತಿಮಾ ಜಗದೀಶ್ ಗುತ್ತಿಗಾರು, ಶ್ರೀಮತಿ ಪವಿತ್ರ ಧನಂಜಯ ಮೊಗ್ರ ಆಯ್ಕೆಯಾದರು. ಈ ಸಂದರ್ಭದಲ್ಲಿ ಟ್ರಸ್ಟ್ ಕಾರ್ಯದರ್ಶಿ ಗುಣವತಿ ಕೊಲ್ಲಂತಡ್ಕ ಮತ್ತು ಶಾರದಾ ಭಾಸ್ಕರ್ ಉಪಸ್ಥಿತರಿದ್ದರು.
