Ad Widget

ನಿಂತಿಕಲ್ಲು : ಪ್ರತಿ ಶನಿವಾರ ನೃತ್ಯ ತರಬೇತಿ – ದಾಖಲಾತಿ ಆರಂಭ

ನಿಂತಿಕಲ್ಲಿನ ಎಣ್ಮೂರು ಶ್ರೀರಾಮ್ ಕಾಂಪ್ಲೆಕ್ಸ್ ನಲ್ಲಿ ಪ್ರತಿ ಶನಿವಾರ ಮದ್ಯಾಹ್ನ 1:30 ರಿಂದ 3:30 ರ ವರೆಗೆ ಕಿಡ್ಸ್ ಪ್ಲಾಟ್ ಫಾರ್ಮ್ ನೃತ್ಯ ತರಗತಿ, ರೂಪಕ, ಜನಪದ ನೃತ್ಯ ಹಾಗೂ ಸಂಜೆ 4 ರಿಂದ 6 ರ ವರೆಗೆ ಅಭಿನಯ ರಂಗ ತರಬೇತಿ ನಡೆಯಲಿದೆ. ನಿಂತಿಕಲ್ಲು ಪರಿಸರದ ಆಸಕ್ತ ವಿದ್ಯಾರ್ಥಿಗಳು ದಾಖಲಾಗಬಹುದು. ಹೆಚ್ಚಿನ ಮಾಹಿತಿಗೆ 9686714517 ಈ ನಂಬರನ್ನು ಸಂಪರ್ಕಿಸಲು ಕೋರಲಾಗಿದೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading