Ad Widget

ಊರುಬೈಲು : ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿ!



ನಿನ್ನೆ ರಾತ್ರಿ ಸುರಿದ ಗಾಳಿ ಮಳೆಗೆ ಚೆಂಬು ಗ್ರಾಮದ ಊರುಬೈಲಿನಲ್ಲಿ ಮನೆಯೊಂದರ ಮೇಲೆ ತೆಂಗಿನಮರ ಬಿದ್ದು ಹಾನಿಯಾದ ಘಟನೆ ವರದಿಯಾಗಿದೆ.

. . . . . . . . .

ಊರುಬೈಲಿನ  ಕೊರಗಪ್ಪರ ಮನೆಯ ಸಮೀಪ ಇದ್ದ ಬೃಹದಾಕಾರದ ಮರ ತೆಂಗಿನ ಮರದ ಮೇಲೆ ಬಿದ್ದು ತೆಂಗಿನಮರ ಮನೆ ಮೇಲೆ‌ ಮಗುಚಿ ಮನೆಯ ಛಾವಣಿ ಹಾಗೂ ಗೋಡೆ ಬಿರುಕು ಬಿಟ್ಟಿದೆ, ಹಾಗೂ ಎರಡು ವಿದ್ಯುತ್ ಕಂಬ ಕೂಡಾ ನೆಲಕ್ಕುರುಳಿದೆ ಎಂದು ತಿಳಿದುಬಂದಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading