Ad Widget

ಅರಂಬೂರು : ವಿಶ್ವ ಪರಿಸರ ದಿನಾಚರಣೆ 



ತಾಲೂಕು ಪಂಚಾಯತ್ ಸುಳ್ಯ, ಗ್ರಾಮ ಪಂಚಾಯತ್ ಆಲೆಟ್ಟಿ ಸಾಮಾಜಿಕ ಅರಣ್ಯ ವಲಯ ಸುಳ್ಯ ಅಮರ ಸಂಘಟನಾ ಸಮಿತಿ (ರಿ.) ಸುಳ್ಯ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಡ್ಯಡ್ಕ, ಜೂನಿಯರ್ ರೆಡ್‌ಕ್ರಾಸ್‌ ಘಟಕ, ರೋಟರಿ ಸಂ. ಪ. ಪೂ. ಕಾಲೇಜ್ ಸುಳ್ಯ ಇವುಗಳ ಜಂಟಿ ಆಶ್ರಯದಲ್ಲಿ ಅಂತರಾಷ್ಟ್ರೀಯ ಜೀವ ವೈವಿಧ್ಯತಾ ದಿನದ ಪ್ರಯುಕ್ತ ವಿಶ್ವ ಪರಿಸರ ದಿನಾಚರಣೆ  ಜೂ.05 ಸ. ಹಿ. ಪ್ರಾ. ಶಾಲೆ, ಇಡ್ಯಡ್ಕ, ಅರಂಬೂರುವಿನಲ್ಲಿ ಎಲ್ಲಾ ಸಂಘದ ಪದಾಧಿಕಾರಿಗಳ ಸಹಯೋಗದಿಂದಿಗೆ ಜರುಗಿತು.
  ಕಾರ್ಯಕ್ರಮವನ್ನು ಶೈಲಜಾ. ಎಲ್, ಆರ್.ಎಫ್.ಒ. ಸಾಮಾಜಿಕ ಅರಣ್ಯ ಸುಳ್ಯ, ಆನಂದ ಮೋಹಿತ್ & ವೀರಭದ್ರಯ್ಯ ಕರಣೀಮಠ, ಉಪವಲಯ  ಅರಣ್ಯ ಅಧಿಕಾರಿಗಳು ಸುಳ್ಯ, ಸೃಜನ್, ಪಿಡಿಓ ಗ್ರಾಂ. ಪಂ. ಆಲೆಟ್ಟಿ, ಹರ್ಷಿತ್ ಜಿ. ಜೆ, ಶಿಕ್ಷಕರು ರೋಟರಿ ಸ. ಪ. ಪೂ. ಕಾಲೇಜು ಸುಳ್ಯ, ಸಾತ್ವಿಕ್ ಮಡಪ್ಪಾಡಿ, ಅಧ್ಯಕ್ಷರು ಅಮರ ಸಂಘಟನಾ ಸಮಿತಿ ಸುಳ್ಯ, ಇಡ್ಯಡ್ಕ ಶಾಲಾ ಮುಖ್ಯೋಪಾಧ್ಯಾಯರು,ಆಲೆಟ್ಟಿ  ಗ್ರಾಂ. ಪಂ. ಅಧ್ಯಕ್ಷರು ಇವರುಗಳು ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

. . . . . . . . .


    ಇವರುಗಳೊಂದಿಗೆ ಇಡ್ಯಡ್ಕ ಶಾಲಾ ಮಕ್ಕಳು, ರೋಟರಿ ಸ. ಪ. ಪೂ. ಕಾಲೇಜಿನ ವಿದ್ಯಾರ್ಥಿಗಳು,ಆಲೆಟ್ಟಿ ಅರೋಗ್ಯ ಕೇಂದ್ರದ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು, ಶಾಲಾ ಭೋದಕೇತರ ಸಿಬ್ಬಂದಿಗಳು ಈ ಸಂದರ್ಭ ಸಹಕರಿಸಿದರು. ಅಮರ ಸಂಘಟನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading