Ad Widget

ಕೊಡಗು ಸಂಪಾಜೆ ಆಟೋ ಚಾಲಕ ಸಂಘದಿಂದ  ಪರಿಸರ ದಿನಾಚರಣೆ



ಕೊಡಗು ಸಂಪಾಜೆ ಆಟೋ ಚಾಲಕ ಸಂಘದಿಂದ  ರಿಕ್ಷಾ ನಿಲ್ದಾಣದ ಬಳಿ  ಜೂನ್ 5 ರಂದು ಗಿಡ ನೆಡುವ ಮೂಲಕ  ವಿಶ್ವ ಪರಿಸರ ದಿನಾಚರಣೆಯನ್ನು  ಆಚರಿಸಲಾಯಿತು.

ಈ ಸಂದರ್ಭದಲ್ಲಿ ರಿತಿನ್ ಡೆಮ್ಮಲೆ, ಹರೀಶ್  ಮುಂಡಡ್ಕ , ಸುನಿಲ್ ಅರೆಕಲ್ಲು,  ಶ್ರೀಧರ ಪದ್ಫೂ, ಪರಮೇಶ್ವರ್, ಪವಿ ಸಂಪಾಜೆ, ಕುಶಾಲ ಸಂಪಾಜೆ, ಅಜೀದ್ ಕೊಯನಾಡು, ಚಂದ್ರ ಶೇಖರ ಅರೆಕಲ್ಲು, ಜಗನ್ ಡೆಮ್ಮಲೆ, ಅಮೀರ್ ಸಂಪಾಜೆ, ಹೊನ್ನಪ್ಪ ಡೆಮ್ಮಲೆ, ರಾಜೇಶ್ ಮುಂಡಡ್ಕ , ಸಬೀರ್ ಸಂಪಾಜೆ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading