Ad Widget

ಸುಳ್ಯದಲ್ಲಿ ಪಕ್ಷಗಳ ಬಲಾಬಲ ಹೇಗಿದೆ – ಬಿಜೆಪಿ ಹಾಗೂ ಕಾಂಗ್ರೆಸ್ ಪಡೆದ ಮತಗಳೆಷ್ಟು?

ಸುಳ್ಯ: ದಕ್ಷಿನ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ ತನ್ನ ಪಾರುಪತ್ಯವನ್ನು ಮುಂದುವರೆಸಿದ್ದು ಕಾಂಗ್ರೆಸ್ ತನ್ನ ಮತಗಳಿಕೆಯಲ್ಲಿ ಕೊಂಚ ಮುನ್ನಲೆಗೆ ಬಂದಂತೆ ಕಾಣಿಸುತ್ತಿದ್ದರೂ ಬಿಜೆಪಿ ಲೀಡ್ ಪಡೆಯುವಲ್ಲಿ ಯಶಸ್ವಿಯಾಗಿದೆ. ಸುಳ್ಯದಲ್ಲಿ ಬಿಜೆಪಿಯು 39,147 ಮತಗಳ ಅಂತರವನ್ನು ಕಾಯ್ದುಕೊಂಡಿದೆ. ಸುಳ್ಯದ ಮತಗಳಿಕೆ ಚಿತ್ರಣ ಹೀಗಿದೆ

. . . . . . . . .

1)ಕಾಂತಪ್ಪ ಆಲೆಂಗಾರ್ 814
2) ಪದ್ಮರಾಜ್ ಆರ್ ಪೂಜಾರಿ 63615
3)ಕ್ಯಾಪ್ಟನ್ ಬ್ರಿಜೇಶ್ ಚೌಟ102762
4)ದುರ್ಗಾಪ್ರಸಾದ್ 446
5)ಪ್ರಜಾಕೀಯ ಮನೋಹರ್ 169
6) ಕೆ.ಆರ್.ಎಸ್. ಪಕ್ಷದ ರಂಜಿನಿ ಎಂ 179
7) ದೀಪಕ್ 176
8)ಮ್ಯಾಕ್ಸಿಂ ಪಿಂಟೋ 310
9) ಸುಪ್ರಿತ್ ಕುಮಾರ್ 370
10) ನೋಟವು 4541 ಮತ ಪಡೆದಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading