ನೆಕ್ರಕಜೆ: ಮನೆಗೆ ಮರ ಬಿದ್ದು ಹಾನಿ! amarasuddi - June 4, 2024 at 9:44 0 Tweet on Twitter Share on Facebook Pinterest Email ನಿನ್ನೆ ಸಂಜೆ ಸುರಿದ ಗಾಳಿ ಮಳೆಗೆ ಪಂಬೆತ್ತಾಡಿ ಗ್ರಾಮ ನೆಕ್ರಕಜೆ ರವಿ ಪ್ರಸಾದ್ ಅವರ ಮನೆಗೆ ಮರ ಬಿದ್ದು ಹಾನಿ ಸಂಭವಿಸಿದ ಘಟನೆ ನಡೆದಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. Share this:WhatsAppTelegramTweetPrintEmailPostLike this:Like Loading...