ಪಂಜ: ಗಾಳಿ ಮಳೆಗೆ ಅಡಿಕೆ ಮರ ನಾಶ! amarasuddi - June 3, 2024 at 21:14 0 Tweet on Twitter Share on Facebook Pinterest Email ನಿನ್ನೆ ಸಂಜೆ ಸುರಿದ ಗಾಳಿ ಮಳೆಗೆ ಪಂಬೆತ್ತಾಡಿ ಗ್ರಾಮ ಗಣೇಶ್ ಜೋಯಿಸ ಎಂಬ ಅವರ ತೋಟದಲ್ಲಿ ಸುಮಾರು 300 ಅಡಿಕೆ ಮರ ಮುರಿದು ಬಿದ್ದು ನಾಶವಾಗಿದೆ ಎಂದು ತಿಳಿದುಬಂದಿದೆ. Share this:WhatsAppTelegramTweetPrintEmailPostLike this:Like Loading...