ಚೆಂಬು ಸಾಹಿತ್ಯ ವೇದಿಕೆ ವತಿಯಿಂದ ಆರನೇ ವರ್ಷದ ಎಂ .ಜಿ. ಕಾವೇರಮ್ಮ ರಾಜ್ಯ ಮಟ್ಟದ ಅರೆಭಾಷೆ ಕವನ ಸ್ಪರ್ದೆಗೆ ಕವಿತೆಗಳನ್ನು ಆಹ್ವಾನಿಸುತ್ತಿದ್ದೇವೆ. ಅರೆಭಾಷೆ ಸಾಹಿತ್ಯದಲ್ಲಿ ಗಮನಾರ್ಹ ಸಾಧನೆ ಮಾಡಿದಂತಹ ಮತ್ತು ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಸಾಹಿತ್ಯ ಸೇವೆಗಾಗಿ ಪಡೆದುಕೊಂಡ ಎಂ. ಜಿ. ಕಾವೇರಮ್ಮನವರ
ಎಂಭತ್ತೈದನೆ ಹುಟ್ಟುಹಬ್ಬದ ಅಂಗವಾಗಿ ಚೆಂಬು ಸಾಹಿತ್ಯ ವೇದಿಕೆ ಈ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ತಮ್ಮ ಒಂದು ಅರೆಭಾಷೆ ಕವಿತೆಯನ್ನು ಜೂನ್ ಇಪ್ಪತೈದರ ಒಳಗಡೆ ಕಳುಹಿಸಬೇಕು . ಹೆಸರು, ವಿಳಾಸ, ಮತ್ತು ಚಲನ ವಾಣಿ ಸಂಖ್ಯೆಯನ್ನು ಬೇರೆ ಪುಟದಲ್ಲಿ ನಮೂದಿಸಬೇಕು. ಕವಿತೆಗಳನ್ನು chembusaahithya@gmail.com.
ಸಂಪರ್ಕ ಸಂಖ್ಯೆ: 9743212163.
ಅದ್ಯಕ್ಷರು/ ಕಾರ್ಯದರ್ಶಿ/ ಪದಾಧಿಕಾರಿಗಳು
ಚೆಂಬು ಸಾಹಿತ್ಯ ವೇದಿಕೆ.
- Thursday
- April 10th, 2025