Ad Widget

ಸುಣ್ಣಮೂಲೆ ಬದ್ರಿಯಾ ಜುಮಾ ಮಸೀದಿಯಲ್ಲಿ ಇಶ್ಕೆ ಮದೀನಾ ಮೀಲಾದ್ ಗರ್ಲ್ಸ್ ಫೆಸ್ಟ್.

ಸುಣ್ಣಮೂಲೆ ಬದ್ರಿಯಾ ಜುಮಾ ಮಸೀದಿಯಲ್ಲಿಮೀಲಾದ್ ಸಮಿತಿ ವತಿಯಿಂದ 2023ನೇ ಸಾಲಿನ ಮೀಲಾದ್ ಹಬ್ಬದ ಪ್ರಯುಕ್ತ ವಿಧ್ಯಾರ್ಥಿ ವಿಧ್ಯಾರ್ಥಿನಿಯರ ಮೀಲಾದ್ ಫೆಸ್ಟ್ ಕಾರ್ಯಕ್ರಮವು ಸೆಪ್ಟೆಂಬರ್ 24 ಆದಿತ್ಯವಾರ ನೂರುಲ್ ಇಸ್ಲಾಂ ಮದರಸದಲ್ಲಿ ಜರುಗಿತು. ಸ್ಥಳೀಯ ಖತೀಬ್ ಬಹು ಹರ್ಷದ್ ಬಾಖವಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.ಕಾರ್ಯಕ್ರಮದಲ್ಲಿ ಸುಣ್ಣಮೂಲೆಯ ನೂರುಲ್ ಇಸ್ಲಾಂ ಮದರಸ ಮತ್ತು ಕನಕಮಜಲಿನ ಸಿರಾಜುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳ ಟೀಮ್ ನಜಾಹ್, ಟೀಮ್ ಸಲಹ್ ತಂಡಗಳಲ್ಲಿ ಹಲವು ಸಾಂಸ್ಕೃತಿಕ ಸ್ಪರ್ಧೆ.ಧಾರ್ಮಿಕ ಪಠನದಲ್ಲಿ ಸ್ಪರ್ಧೆ ಮತ್ತು ವಿವಿಧ ಆಟೋಟ ಸ್ಪರ್ಧೆ ಏರ್ಪಡಿಸಲಾಯಿತು.ತೀರ್ಪುಗಾರರಾಗಿ ಆಶಿಕ್ ಇರ್ಫಾನಿ, ಅಬ್ದುಲ್ ಖಾದರ್ ಮುಸ್ಲಿಯಾರ್ ಸಹಕರಿಸಿದರು.ಈ ಒಂದು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ BJM ಮಸೀದಿ ಕಾರ್ಯದರ್ಶಿ ಇಕ್ಬಾಲ್ SA. ಮೀಲಾದ್ ಸಮಿತಿ 2K23 ಅಧ್ಯಕ್ಷರಾದ ಸಾದಿಕ್ ಕಂಚಿಲ್ಪಾಡಿ. ಪ್ರಧಾನ ಕಾರ್ಯದರ್ಶಿ ಜಮಾಲ್ S ಸುಣ್ಣಮೂಲೆ. ಖಜಾಂಚಿ ರಫೀಕ್ ಮೂಲೆ. SKSSF ಅಧ್ಯಕ್ಷರಾದ ಹಕೀಮ್ BK. ಜಮಾಅತರು. ಮೀಲಾದ್ ಸಮಿತಿಯ ಸದಸ್ಯರು. ಸೇರಿದಂತೆ ಊರವರು ಉಪಸ್ಥಿತರಿದ್ದರು.ಮಿಲಾದ್ ಸಮಿತಿ ವತಿಯಿಂದ ಮದ್ಯಾಹ್ನದ ಊಟದ ವ್ಯವಸ್ಥೆ. ಸಿಹಿತಿಂಡಿ.ಮತ್ತು ವಿಜೇತ ಮಕ್ಕಳಿಗೆ ಬಹುಮಾನದ ವ್ಯವಸ್ಥೆ ಏರ್ಪಡಿಸಲಾಯಿತು. ಮದರಸ ವಿದ್ಯಾರ್ಥಿಗಳಾದ ಅಬು ಅಯ್ಮಾನ್ ಸ್ವಾಗತಿಸಿ. ಮುನವ್ವರ್ ವಂದಿಸಿದರು*

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading