Ad Widget

ಜಾಲ್ಸೂರು : ವಿದ್ಯಾರ್ಥಿನಿಗೆ ಅಂಬ್ಯುಲೆನ್ಸ್ ಗುದ್ದಿ ಗಾಯ

ಶಾಲೆ ಮುಗಿಸಿ ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿಗೆ ಜಾಲ್ಸೂರು ಬಳಿ ಕೆವಿಜಿ ಆಸ್ಪತ್ರೆಯ ಆಂಬ್ಯುಲೆನ್ಸ್ ಗುದ್ದಿ ಗಾಯಗೊಂಡಿರುವ ಘಟನೆ ಸೆ.12 ರಂದು ವರದಿಯಾಗಿದೆ.

. . . . . . . . .

ಪುತ್ತೂರು ಕಡೆಯಿಂದ ಹಿಂತಿರುಗುತ್ತಿದ್ದ ಕೆವಿಜಿ ಅಂಬ್ಯುಲೆನ್ಸ್ ನಲ್ಲಿಯೇ ಗಾಯಗೊಂಡಿರುವ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದ್ದು ಅಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದು ಬಂದಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading