Ad Widget

ಏನೆಕಲ್ಲು : ಶ್ರೀ ಕೃಷ್ಣ ವೇಷ ಸ್ಪರ್ಧೆ

ಕಲಾಮಾಯೆ ಏನೆಕಲ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಎರಡನೇ ವರ್ಷದ ಪುಟಾಣಿಗಳ  ಶ್ರೀ ಕೃಷ್ಣ ವೇಷ ಸ್ಪರ್ಧೆ  ಸೆಪ್ಟೆಂಬರ್ 06 ರಂದು  ಶ್ರೀ ಆದಿಶಕ್ತಿ ಭಜನಾ ಮಂದಿರ (ರಿ) ಬಾಲಡಿ ಇಲ್ಲಿ ನಡೆಯಿತು.

. . . . . . . . .

ಕಾರ್ಯಕ್ರಮದ ಉದ್ಘಾಟನೆಯನ್ನು ಆದಿಶಕ್ತಿ ಭಜನಾ ಮಂದಿರದ ಅಧ್ಯಕ್ಷರಾದ ಶ್ರೀ ಗಿರಿಯಪ್ಪ ಗೌಡ ಬಾಲಾಡಿ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಶಂಖಪಾಲ ಸುಬ್ರಮಣ್ಯ ಸ್ವಾಮಿ ದೇವಸ್ಥಾನ ಮತ್ತು ಉಳ್ಳಾಲ್ತಿ ಉಲ್ಲಾಕುಲು ದೈವಸ್ಥಾನದ ಕಾರ್ಯದರ್ಶಿಗಳಾದ ಕುಮಾರ್ ಪುರ್ಲುಪ್ಪಾಡಿ, ಸಂಘಟಕರು, ಯಕ್ಷಗಾನ ಗುರುಗಳು ಹಾಗೂ ಶ್ರೀ ಕನಿಲ ನಾಟಿ ವೈದ್ಯರಾದ ಶ್ರೀನಿವಾಸ್ ಮುಗುಲಿ, ಸ್ಪರ್ಧಾ ತೀರ್ಪುಗಾರರು ಹಾಗೂ ಸಾಮಾಜಿಕ ಕಾರ್ಯಕರ್ತರು, ಸಾಮರಸ್ಯ ವಿಭಾಗದ ಸುಳ್ಯ ತಾಲೂಕು ಸಂಯೋಜಕರಾದ  ಶ್ರೀ ಕುಮಾರ್ ಬಿಲದ್ವಾರ, ತೀರ್ಪುಗಾರರು, ಯಕ್ಷಗಾನ ಕಲಾವಿದರಾದ ಮಿಥುಲ್ ಪಂಜ, ಆದಿಶಕ್ತಿ ಭಜನಾ ಮಂದಿರದ ಹಿರಿಯ ಸದಸ್ಯರಾದ ಶ್ರೀಮತಿ ಪುಷ್ಪಾವತಿ ಗಿರಿಯಪ್ಪ ಗೌಡ ವೇದಿಕೆಯಲ್ಲಿ ಹಾಜರಿದ್ದರು. ಅಶೋಕ್ ಅಂಬೆಕಲ್ಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಚಿನ್ ಕುಕ್ಕಪ್ಪನಮನೆ ಸಹಕರಿಸಿದರು. ಎಲ್ಲಾ ಪೋಷಕರ ಪ್ರೋತ್ಸಾಹದೊಂದಿಗೆ ಪುಟಾಣಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading