Ad Widget

ತಾಲೂಕಿನ ಅತ್ಯುತ್ತಮ ಯುವಕ ಮಂಡಲವಾಗಿ ಹೊರಹೊಮ್ಮಿದ ಪ್ರತಾಪ ಯುವಕ ಮಂಡಲ ಅಜ್ಜಾವರ .ಚೈತ್ರ ಯುವತಿಮಂಡಲಕ್ಕು ಪ್ರಶಸ್ತಿ.

ಸುಳ್ಯ ಯುವಜನ ಸಂಯುಕ್ತ ಮಂಡಳಿಯ ವತಿಯಿಂದ ನಡೆದ ನಲಿಪು ಜನಪದ ಮುಕ್ತ ನೃತ್ಯ ಸ್ಪರ್ಧೆಯ ಸಂದರ್ಭದಲ್ಲಿ 2022-23 ನೇ ಸಾಲಿನ ಸುಳ್ಯ ತಾಲೂಕಿನ ಅತ್ಯುತ್ತಮ ಯುವಕ- ಯುವತಿ ಮಂಡಲಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭವು ನಡೆಯಿತು.

. . . . . . . . .

2022-23 ನೇ ಸಾಲಿನ ತಾಲೂಕಿನ ಅತ್ಯುತ್ತಮ ಯುವಕ ಮಂಡಲ ಪ್ರಶಸ್ತಿಯನ್ನು ಪ್ರತಾಪ ಯುವಕ ಮಂಡಲ ಅಜ್ಜಾವರ ಹಾಗೂ ಮಯೂರಿ ಯುವತಿ ಮಂಡಲ ಚೊಕ್ಕಾಡಿಯು ಪ್ರಶಸ್ತಿಗೆ ಮುಡಿಗೇರಿಸಿಕೊಂಡಿತು.

. . . . . . .

ಸಾಧನೆಗೈದ ಯುವಕ ಯುವತಿಮಂಡಲಗಳು

ಚೈತ್ರ ಯುವತಿ ಮಂಡಲ ಅಜ್ಜಾವರವು ಕೇವಲ ಏಳು ತಿಂಗಳುಗಳಲ್ಲಿ ಗಮನಾರ್ಹ ಸಾಧನೆಗೈದು, ಶ್ರೀ ಶಾಸ್ತಾವು ಯುವಕಮಂಡಲ ರೆಂಜಾಳ, ಸ್ಪಂದನ ಗೆಳೆಯರ ಬಳಗ ಅಡ್ತಲೆ, ಯಶಸ್ವಿ ಯುವಕ ಮಂಡಲ ಕಲ್ಲುಗುಂಡಿ ತಂಡಗಳ ಜೊತೆಗೆ ಪ್ರಶಸ್ತಿ ಪಡೆದುಕೊಂಡಿತು. ಈ ಕಾರ್ಯಕ್ರಮದಲ್ಲಿ ತಾಲೂಕಿನ ನಾನಾ ಯುವಕ ಮತ್ತು ಯುವತಿಮಂಡಲಗಳ ಸದಸ್ಯರು ಭಾಗವಹಿಸಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading