ಗ್ರಾಮ ಪಂಚಾಯತ್ ಆಡಳಿತ ಅವಧಿ ಕೊನೆಗೊಂಡ ಬಳಿಕ ಸಧ್ಯಕ್ಕೆ ಚುನಾವಣೆ ನಡೆಸದಿರಲು ಸರಕಾರ ತೀರ್ಮಾನಿಸಿರುವುದರಿಂದ ಆಡಳಿತಾಧಿಕಾರಿ ನೇಮಕ ಮಾಡಿದೆ. ಪಂಜ ಗ್ರಾಮ ಪಂಚಾಯತ್ ನ ಆಡಳಿತಾಧಿಕಾರಿ ಯಾಗಿ ಪಶುವೈದ್ಯ ಡಾ. ದೇವಿಪ್ರಸಾದ್ ಕಾನಾತ್ತೂರು ಅಧಿಕಾರ ವಹಿಸಿಕೊಂಡರು. ಜತೆಗೆ ಇವರು ಪಂಜ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಂಜ ದೇವಸ್ಥಾನದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ,ದಾನಿಗಳ ಮುಖಾಂತರ ಕೊಡುಗೆಗಳನ್ನು ನೀಡಲು ಶ್ರಮಿಸಿ ಭಕ್ತಾಧಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ.
- Wednesday
- November 6th, 2024