ಮೋಹಿತ್ ಎ ಎಸ್ ಅವರ ಸಾರಥ್ಯದಲ್ಲಿ ಅಕ್ಯುಮೆನ್ ಇಂಡಿಯಾ ಲಿಮಿಟೆಡ್ ಎಂಬ ಸ್ಟಾಕ್ ಬ್ರೋಕಿಂಗ್ ಕಂಪೆನಿ ಜೂ.೨೨ರಂದು ಶುಭಾರಂಭಗೊಂಡಿದೆ.
ಸುಳ್ಯ ತಾಲೂಕು ಕಛೇರಿಯ ಮುಂಭಾಗದಲ್ಲಿರುವ ಸಂಸ್ಥೆಯನ್ನು ಕೇವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್.ಎ ಜ್ಞಾನೇಶ್ರವರು ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಕಾಮರ್ಸ್ ಆಫ್ ಛೇಂಬರಿನ ಅಧ್ಯಕ್ಷ ಸುಧಾಕರ ರೈ, ವಿಜಯ್ ಕುಮಾರ ಮಯೂರಿ, ಕೃಷ್ಣಪ್ರಸಾದ್ ದೋಳ, ಕೃಷ್ಣಾನಂದ ಎ.ವಿ ಮತ್ತು ಮೋಹಿತ್ ಎ.ಎಸ್ರವರ ತಂದೆ ತಾಯಿ ಹಾಗೂ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.
ಉತ್ತಮವಾದ ಸೇವೆ ನೀಡಲಾಗುವುದು ಮತ್ತು ಶಿಪಾರಸ್ಸು ಮಾಡಲಾಗುವುದು.