ವಿಧಾನಸಭಾ ಚುನಾವಣೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಶೇ.78.94 ಮತದಾನವಾಗಿದೆ. 101856 ಪುರುಷ ಮತದಾರರು ಹಾಗೂ 104173 ಮಹಿಳಾ ಮತದಾರರು ಸೇರಿ ಒಟ್ಟು 206029 ಮತದಾರರಿದ್ದಾರೆ. ಇಂದು ನಡೆದ ಮತದಾನದಲ್ಲಿ 78.94 ಮಂದಿ ಮತದಾನ ದಾಖಲಾಗಿದೆ ಎಂದು ತಿಳಿದುಬಂದಿದೆ. ಕಳೆದ ಬಾರಿ ಸುಳ್ಯ ಕ್ಷೇತ್ರದಲ್ಲಿ 83 ಶೇ. ಮತದಾನವಾಗಿತ್ತು. ಈ ಭಾರಿ ಮತದಾರರು,ಪಕ್ಷದ ಕಾರ್ಯಕರ್ತರು ನಿರಾಸಕ್ತಿ ತೋರಿರುವುದು ಕಂಡುಬರುತ್ತಿದೆ.
- Tuesday
- December 3rd, 2024