2023 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ ಹೊರಬಂದಿದ್ದು ಸುಳ್ಯ ತಾಲೂಕಿಗೆ 89 ಶೇ. ಫಲಿತಾಂಶ ದಾಖಲಾಗಿದೆ. 10 ಶಾಲೆಗಳು 100 ಶೇ. ಫಲಿತಾಂಶ ಪಡೆದು ಸಾಧನೆ ಮಾಡಿದೆ. ಪರೀಕ್ಷೆಗೆ ಹಾಜರಾದ 1785 ವಿದ್ಯಾರ್ಥಿಗಳಲ್ಲಿ 1590 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಸುಳ್ಯ ಜೂನಿಯರ್ ಕಾಲೇಜಿಗೆ ಶೇ. 82 , ಪಂಜ ಜೂನಿಯರ್ ಕಾಲೇಜಿಗೆ ಶೇ. 72 , ಬಾಳಿಲದ ವಿದ್ಯಾಭೋಧಿನಿ ಪ್ರೌಢಶಾಲೆಗೆ ಶೇ.79 , ಸುಬ್ರಹ್ಮಣ್ಯ ದ ಶ್ರೀ ಸುಬ್ರಹ್ಮಣ್ಯೇಶ್ವರ ಪಿ.ಯು. ಕಾಲೇಜಿಗೆ ಶೇ. 82, ಗುತ್ತಿಗಾರು ಜೂನಿಯರ್ ಕಾಲೇಜಿಗೆ ಶೇ.87 ಕುಕ್ಕುಜಡ್ಕದ ಚೊಕ್ಕಾಡಿ ಪ್ರೌಢಶಾಲೆಗೆ ಶೇ.93 , ಅಜ್ಜಾವರ ಹೈಸ್ಕೂಲ್ ಗೆ ಶೇ.79 , ಅರಂತೋಡಿನ ನೆಹರು ಮೆಮೋರಿಯಲ್ ಕಾಲೇಜಿಗೆ ಶೇ.86 , ಹರಿಹರ ಪಲ್ಲತ್ತಡ್ಕ ಸರಕಾರಿ ಪ್ರೌಢಶಾಲೆಗೆ ಶೇ.55 , ಎಲಿಮಲೆ ಸರಕಾರಿ ಪ್ರೌಢಶಾಲೆಗೆ ಶೇ.92 , ಸುಳ್ಯದ ಶಾರದಾ ಪ್ರೌಢಶಾಲೆಗೆ ಶೇ.96 ಮರ್ಕಂಜ ಸರಕಾರಿ ಪ್ರೌಢಶಾಲೆಗೆ ಶೇ. 93, ಏನೆಕಲ್ಲು ಸರಕಾರಿ ಪ್ರೌಢಶಾಲೆಗೆ ಶೇ.100 , ಆಲೆಟ್ಟಿ ಪ್ರೌಢಶಾಲೆಗೆ ಶೇ.85 , ಎಡಮಂಗಲ ಪ್ರೌಢಶಾಲೆಗೆ ಶೇ. 92, ದುಗ್ಗಲಡ್ಕ ಸ.ಪ್ರೌಢಶಾಲೆಗೆ ಶೇ. 91, ಜಾಲ್ಸೂರಿನ ಪಯಸ್ವಿನಿ ಪ್ರೌಢಶಾಲೆಗೆ ಶೇ.65 , ಸುಳ್ಯದ ರೋಟರಿ ಪ್ರೌಢಶಾಲೆಗೆ ಶೇ.100 , ಕೊಲ್ಲಮೊಗ್ರದ ಕೆ.ವಿ.ಜಿ. ಪ್ರೌಢಶಾಲೆಗೆ ಶೇ.83 , ಐವರ್ನಾಡಿನ ಸ.ಪ್ರೌಢಶಾಲೆಗೆ ಶೇ.84 , ಚೊಕ್ಕಾಡಿಯ ಸತ್ಯಸಾಯಿ ಪ್ರೌಢಶಾಲೆಗೆ ಶೇ.100, ಸುಬ್ರಹ್ಮಣ್ಯದ ಕುಮಾರಸ್ವಾಮಿ ಪ್ರೌಢಶಾಲೆಗೆ ಶೇ.100 , ಸುಳ್ಯದ ಸ್ನೇಹ ಪ್ರೌಢಶಾಲೆಗೆ ಶೇ.100 , ಕಲ್ಲುಗುಂಡಿಯ ಸವೇರಾಪುರ ಪ್ರೌಢಶಾಲೆಗೆ ಶೇ.92 , ಸುಳ್ಯದ ಗ್ರೀನ್ ವ್ಯೂ ಪ್ರೌಢಶಾಲೆಗೆ ಶೇ.96 , ಸುಳ್ಯದ ಸೈಂಟ್ ಜೋಸೆಫ್ ಪ್ರೌಢಶಾಲೆಗೆ ಶೇ.99 , ಎಣ್ಮೂರು ಸ. ಪ್ರೌಢಶಾಲೆಗೆ ಶೇ.93 , ನಿಂತಿಕಲ್ಲಿನ ಕೆ.ಎಸ್.ಗೌಡ ಪ್ರೌಢಶಾಲೆಗೆ ಶೇ. 100, ಗುತ್ತಿಗಾರು ಬ್ಲೆಸ್ಡ್ ಕುರಿಯಾಕೋಸ್ ಪ್ರೌಢಶಾಲೆಗೆ ಶೇ.100 , ಪಂಜದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶೇ. 100, ಎಲಿಮಲೆಯ ಜ್ಞಾನದೀಪ ಪ್ರೌಢಶಾಲೆಗೆ ಶೇ.100 , ಗೂನಡ್ಕದ ತೆಕ್ಕಿಲ್ ಪ್ರೌಢಶಾಲೆಗೆ ಶೇ.100 , ವಿನೋಬನಗರದ ವಿವೇಕಾನಂದ ಪ್ರೌಢಶಾಲೆಗೆ ಶೇ.88 , ಸಂಪಾಜೆಯ ಸರಕಾರಿ ಪ್ರೌಢಶಾಲೆಗೆ ಶೇ. 66, ಗಾಂಧಿನಗರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ಶೇ. 79, ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ಶೇ.92 ಫಲಿತಾಂಶ ಬಂದಿದೆ.
- Thursday
- November 21st, 2024