ದೇವ ಗೆಳೆಯರ ಬಳಗದ ವತಿಯಿಂದ ಒಂದು ವಾರದ ಯೋಗ ಶಿಬಿರವು ಗೆಳೆಯರ ಬಳಗದ ರಂಗ ಮಂದಿರ ದಲ್ಲಿ ಇಂದು ಉದ್ಘಾಟನೆಗೊಂಡಿತು. ಗೆಳೆಯರ ಬಳಗದ ಹಿರಿಯ ಸದಸ್ಯರಾದ ಮೋಹನ್ ಕೆರೆಮೂಲೆ ಉದ್ಘಾಟಿಸಿದರು. ಏ. 24 ರಿಂದ ಏ 29ವರೆಗೆ ಶಿಬಿರ ನಡೆಯಲಿದೆ.

06.03.2026 e paper
e paper 16.01.2026