ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಯಲ್ಲಿ ಅಬ್ದುಲ್ ರಹಿಮಾನ್ ಆಫೀಜ್ 600 ರಲ್ಲಿ 564 (94 ಶೇ ) ಅಂಕ ಪಡೆದಿರುತ್ತಾನೆ. ಈತ ನಿಂತಿಕಲ್ಲು ಕೆ ಎಸ್ ಗೌಡ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿದ್ದು
ಎಣ್ಮುರು ಗ್ರಾಮದ ಗುತ್ತಿಗೆ ಮನೆ ಇಬ್ರಾಹಿಂ ಕೈರುನ್ನಿಸ ದಂಪತಿಗಳ ಪುತ್ರ
- Friday
- November 22nd, 2024