Ad Widget

ಕುಚ್ಚಾಲ ; ಶ್ರೀ ಮಲೆ ಉಳ್ಳಾಕ್ಲು ದೇವಸ್ಥಾನದಲ್ಲಿ ಶ್ರಮದಾನ – ಫೆ 4 ಮತ್ತು 5 ರಂದು ನೇಮೋತ್ಸವ

. . . . . . . . .

ದೇವಚಳ್ಳ ಗ್ರಾಮದ ಕುಚ್ಚಾಲ ಶ್ರೀ ಮಲೆ ಉಳ್ಳಾಕ್ಲು ಸಪರಿವಾರ ದೈವಗಳ ದೇವಸ್ಥಾನದಲ್ಲಿ ಜ. 30ರಂದು ದೈವಗಳ ಪುನಃ ಪ್ರತಿಷ್ಠಾ ಮಹೋತ್ಸವ ಹಾಗೂ ಫೆ.4 ಮತ್ತು 5 ರಂದು ದೈವಗಳ ನೇಮೋತ್ಸವ ನಡೆಯಲಿದೆ. ಇದರ ಅಂಗವಾಗಿ ಊರವರು ಶ್ರಮದಾನ ನಡೆಸಿ ಸ್ವಚ್ಚತಾ ಕಾರ್ಯ ಹಾಗೂ ಚಪ್ಪರ ಹಾಕುವ ಕಾರ್ಯ ನಡೆಸಿದರು. ಆಡಳಿತ ಮಂಡಳಿ ಸದಸ್ಯರು ಹಾಗೂ ಊರ ಭಕ್ತಾಧಿಗಳು ಶ್ರಮದಾನದಲ್ಲಿ ಭಾಗವಹಿಸಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading